Site icon Suddi Belthangady

ಮಡಂತ್ಯಾರು ಬಿಎಂಎಸ್ ರಿಕ್ಷಾ ಚಾಲಕರಿಂದ ಹೊಂಡ ಮುಚ್ಚುವ ಕಾರ್ಯ

ಮಡಂತ್ಯಾರು: ಮಡಂತ್ಯಾರು ಪೇಟೆಯ ರಾ.ಹೆ. ಮಡಂತ್ಯಾರು-ಉಪ್ಪಿನಂಗಡಿ ಕ್ರಾಸ್ ರಸ್ತೆಯಲ್ಲಿ ಬೃಹತ್ ಹೊಂಡಗಳನ್ನು ಮಡಂತ್ಯಾರು ಬಿಎಂಎಸ್ ರಿಕ್ಷಾ ಚಾಲಕರು ಮುಚ್ಚವ ಕೆಲಸವನ್ನು ಜು.23ರಂದು ನಡೆಸಿದರು.

Exit mobile version