Site icon Suddi Belthangady

ಬಳ್ಳಮಂಜ: ಬಿಎಂಎಸ್ ಸ್ಥಾಪನಾ ದಿನಾಚರಣೆ

ಬೆಳ್ತಂಗಡಿ: ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಬಿಎಂಎಸ್ ಸ್ಥಾಪನಾ ದಿನಾಚರಣೆ ಜು.23ರಂದು ಬಳ್ಳಮಂಜ ಆಟೋ ನಿಲ್ದಾಣದಲ್ಲಿ ನಡೆಯಿತು.

ಸಂಘದ ಗೌರವ ಅಧ್ಯಕ್ಷ ಭದ್ರಿನಾಥ ಸಂಪಿಗೆತ್ತಾಯ, ಸಂಘದ ಅಧ್ಯಕ್ಷ ಸಂದೀಪ್ ಕುಂದರ್ ಬಳ್ಳಮಂಜ, ಮಾಜಿ ಆಧ್ಯಕ್ಷ ಪ್ರಮೋದ್ ಕುಮಾರ್ ಮಚ್ಚಿನ, ಜಯರಾಮ ಗೌಡ ಪಾಲ್ಲಡ್ಕ, ಆನಂದ ದೇವಾಡಿಗ ಬಳ್ಳಮಂಜ, ಸತೀಶ್ ಮರಕ್ಕಡ ಪ್ರಧಾನ ಕಾರ್ಯದರ್ಶಿ ಶಿವರಾಮ ಮಡಿವಾಳ, ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕುದ್ರಡ್ಕ, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಭಾರತಮಾತೆಗೆ ಪುಷ್ಪವೃಷ್ಠಿ ಸಲ್ಲಿಸಿ ಧ್ವಜ ವಂದನೆ ನಡೆಸಲಾಯಿತು.

Exit mobile version