Site icon Suddi Belthangady

ಉಜಿರೆ: ಉಪ್ಪಾರಕೋಡಿ ಮನೆಯ ಸಿಸಿಲಿಯ ಗೊನ್ಸಾಲ್ವಿಸ್ ನಿಧನ

ಉಜಿರೆ: ಉಜಿರೆ ಗ್ರಾಮದ ಉಪ್ಪಾರಕೋಡಿ ಮನೆಯ ಲಿಯೋ ಡಿಸೋಜಾರವರ ಪತ್ನಿ ಸಿಸಿಲಿಯ ಗೊನ್ಸಾಲ್ವಿಸ್ (65ವ) ಜು.22ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತಿ, ಮಕ್ಕಳಾದ ಡೇನಿಸ್ ಡಿ’ಸೋಜಾ, ರೀಟಾ ಡಿ’ಸೋಜಾ, ಜೋಸೆಫ್ ಡಿ’ಸೋಜಾ, ಜಾಕೋಬ್ ಡಿ’ಸೋಜಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version