Site icon Suddi Belthangady

ಉರುವಾಲು: ಹಲೇಜಿ ನಿವಾಸಿ ಲಲಿತಾ ನಿಧನ

ಉರುವಾಲು: ಉರುವಾಲು ಗ್ರಾಮದ ಹಲೇಜಿಯ ದದ್ಯೋಟ್ಟು ನಿವಾಸಿ ಲಲಿತಾ(60 ವರ್ಷ) ಇವರು ಜು.21ರಂದು ಅನಾರೋಗ್ಯದಿಂದ ನಿಧನರಾದರು.

ಇವರು ಪತಿ ಹುಕ್ರಪ್ಪ ನಾಯ್ಕ್ ಮತ್ತು ಕುಟುಂಬದವರನ್ನು ಅಗಲಿದ್ದಾರೆ.

Exit mobile version