Site icon Suddi Belthangady

ಓಡಿಲ್ನಾಳ: ಅವುಡೆ ನಿವಾಸಿ ವಲೇರಿಯನ್ ಪಾಯಸ್ ನಿಧನ

ಓಡಿಲ್ನಾಳ: ಓಡಿಲ್ನಾಳ ಗ್ರಾಮದ ಅವುಡೆ ನಿವಾಸಿ ವಲೇರಿಯನ್ ಪಾಯಸ್ (74 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಜು 22ರಂದು ನಿಧನರಾದರು.

ಮೃತರು ಪತ್ನಿ ಮತ್ತು 3 ಹೆಣ್ಣು, 1 ಗಂಡು ಮಕ್ಕಳನ್ನು ಅಗಲಿದ್ದಾರೆ.

Exit mobile version