Site icon Suddi Belthangady

ಬೆಳಾಲು: ತುರ್ಕೆರೊಟ್ಟು ನಿವಾಸಿ ಅಣ್ಣಿ ಗೌಡ ನಿಧನ

ಬೆಳಾಲು: ಗ್ರಾಮದ ತುರ್ಕೆರೊಟ್ಟು ನಿವಾಸಿ ಅಣ್ಣಿ ಗೌಡ(68 ವರ್ಷ) ಜುಲೈ 21ರಂದು ಅನಾರೋಗ್ಯದಿಂದ ನಿಧನರಾದರು.ಮೃತರು ಪತ್ನಿ ರಾಮಕ್ಕ, ಪುತ್ರ ರಂಜನ್, ಪುತ್ರಿ ರಚನಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version