ಶಿರ್ಲಾಲು: ಗ್ರಾಮದ ಅಂತರಗಂಗೆ ಭಾಸ್ಕರ(ರಾಮಣ್ಣ) ಸಾಲ್ಯಾನ್ ಇವರ ಮನೆಯ ಸಮೀಪದ ಗುಡ್ಡ ವಿಪರೀತ ಮಳೆಗೆ ಕುಸಿಯುತ್ತಿದ್ದು, ಮನೆಯವರಲ್ಲಿ ಆತಂಕ ಸೃಷ್ಟಿಸಿದೆ.ಈ ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇವರೊಂದಿಗೆ ಪ್ರಮುಖರು ಉಪಸ್ಥಿತರಿದ್ದರು.