Site icon Suddi Belthangady

ಶಿರ್ಲಾಲಿನಲ್ಲಿ ತುಳಸಿ ಮೆನ್ಸ್ ಪಾರ್ಲರ್ ಉದ್ಘಾಟನೆ

ಶಿರ್ಲಾಲು: ಶಿರ್ಲಾಲು ಗುರುದೇವ ಕಾಂಪ್ಲೆಕ್ಸ್ ನಲ್ಲಿ ಶ್ರೀ ತುಳಸಿ ಮೆನ್ಸ್ ಪಾರ್ಲರ್ ಜು.13ರಂದು ಶುಭಾರಂಭಗೊಂಡಿತು.

ಮಾಲಕ ಶೇಖರ ಭಂಡಾರಿ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

Exit mobile version