Site icon Suddi Belthangady

ಶಿರ್ಲಾಲು: ಭಾಸ್ಕರ ಸಾಲ್ಯಾನ್ ಮನೆಯ ದೆಂಬರಿ ಗುಡ್ಡ ಕುಸಿತ

ಶಿರ್ಲಾಲು: ಶಿರ್ಲಾಲು ಗ್ರಾಮದ ಅಂತರಗಂಗೆ ನಿವಾಸಿ ಭಾಸ್ಕರ ಸಾಲ್ಯಾನ್ ರವರ ಹೊಸ ಮನೆಯ ದೆಂಬರಿ ಗುಡ್ಡ ಗಾಳಿ ಮಳೆಗೆ ಕುಸಿದಿದೆ ಹಾಗೂ ಒಂದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ.

ಇದರಿಂದ ಮನೆಯ ಪರಿಸ್ಥಿತಿ ಅಪಾಯದಲ್ಲಿದೆ.

Exit mobile version