Site icon Suddi Belthangady

ಬೆದ್ರಬೆಟ್ಟು: ಉದ್ಯಮಿ ಹಮೀದ್ ನಿಧನ

ಬೆದ್ರಬೆಟ್ಟು: ಹಲವಾರು ವರ್ಷಗಳ ಕಾಲ ರಿಫಾಯ್ಯಾ ಜುಮಾ ಮಸೀದಿಯ ಗೌರವಧ್ಯಕ್ಷರಾಗಿದ್ದ ಹಮೀದ್ ಬೆದ್ರಬೆಟ್ಟು (72 ವ) (ಅಂಗಡಿ ಹಮೀದಕ) ರವರು ಜು.19ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಹೊಂದಿದ್ದಾರೆ.

Exit mobile version