Site icon Suddi Belthangady

ಪಟ್ರಮೆ: ಹೊಳೆ ಬದಿ ಇರುವ ತೋಟಗಳಿಗೆ ನೀರು ನುಗ್ಗಿ ಆವಾಂತರ

ಪಟ್ರಮೆ: ಹೊಳೆ ಬದಿ ಇರುವ ತೋಟಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಿದೆ ಇಂದು ಮುಂಜಾನೆಯಿಂದ ಸುರಿದ ಬಾರಿ ಮಳೆಗೆ ಪಟ್ರಮೆ ಭಾಗದ ಹೊಳೆಬದಿ ಇರುವ ಹಲವು ತೋಟಗಳಿಗೆ ನೀರು ನುಗ್ಗಿದೆ.

Exit mobile version