Site icon Suddi Belthangady

ನೆರಿಯ: ಶಾಂತಿಗುಡ್ಡೆಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತ

ನೆರಿಯ: ನಿರಂತರವಾಗಿ ಸುರಿದ ಭಾರೀ ಮಳೆಗೆ ನೆರಿಯ ಗ್ರಾಮದ ಶಾಂತಿಗುಡ್ಡೆ ನಿವಾಸಿ ಮೋಹನ ಎಂಬವರ ಮನೆ ಮೇಲೆ ಜು.18ರಂದು ರಾತ್ರಿ ಗುಡ್ಡ ಕುಸಿತ ಉಂಟಾಗಿದೆ.

Exit mobile version