Site icon Suddi Belthangady

ಅರಸಿನಮಕ್ಕಿ: ಗೋಲಿತ್ತಡಿ ನಿವಾಸಿ ಬೇಬಿ ಶೆಟ್ಟಿ ನಿಧನ

ಅರಸಿನಮಕ್ಕಿ: ಗೋಲಿತ್ತಡಿ ನಿವಾಸಿ ಬೇಬಿ ಶೆಟ್ಟಿ (61 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು.18ರಂದು ನಿಧನ ಹೊಂದಿರುತ್ತಾರೆ.

ಮೃತರು ಮಕ್ಕಳಾದ ಅಕ್ಷತಾ ಶೆಟ್ಟಿ, ದೀಪಿಕಾ ಶೆಟ್ಟಿ ಹಾಗೂ ಕುಟುಂಬಸ್ಥರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Exit mobile version