Site icon Suddi Belthangady

ಧರ್ಮಸ್ಥಳದಲ್ಲಿ ಶಿವಾನಿ ಹೋಂ ಅಪ್ಲೈಯನ್ಸಸ್ ಶುಭಾರಂಭ

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ಶಿವಾನಿ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್, ಗಿಫ್ಟ ಜೋನ್ ಜು.15ರಂದು ಶುಭಾರಂಭಗೊಂಡಿತು.

ಗ್ರಾಹಕರಿಗೆ ಬೇಕಾದ ಉತ್ತಮ ಗುಣಮಟ್ಟದ ಕಡಿಮೆ ದರದಲ್ಲಿ ಎಲ್ಲಾ ಎಲೆಕ್ಟ್ರಾನಿಕ್ಸ್ , ಫರ್ನಿಚರ್ , ಗಿಫ್ಟ್ ಜೋನ್ ಈ ಮಾಳಿಗೆಯಲ್ಲಿ ದೊರೆಯುತ್ತದೆ ಮತ್ತು ಗ್ರಾಹಕರಿಗೆ ಕಂತುಗಳಲ್ಲಿ ಬೆನಿಫಿಟ್ ಸ್ಕೀಂ ಪ್ರಾರಂಭಗೊಂಡಿದೆ.

Exit mobile version