Site icon Suddi Belthangady

ಜು.20: ಉಜಿರೆ ಮಹಾವೀರ ಸಿಲ್ಕ್ಸ್ ನಲ್ಲಿ ಆಟಿದ ಪರ್ಬ

ಬೆಳ್ತಂಗಡಿ: ಉಜಿರೆ ಕಾಲೇಜು ರಸ್ತೆಯಲ್ಲಿರುವ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್ ಮತ್ತು ರೇಡಿಮೇಡ್ಸ್ ಮಳಿಗೆಯಲ್ಲಿ ಆಷಾಢ ದರಕಡಿತದ ಆಟಿದ ಪರ್ಬ ಜು.20ರಿಂದ ಆ.4ರವರೆಗೆ ನಡೆಯಲಿದೆ.

ಆಕರ್ಷಕ ಉಡುಪುಗಳು ನವೀನ ಮಾದರಿಯಲ್ಲಿ ಮಳಿಗೆಯಲ್ಲಿದ್ದು ಗ್ರಾಹಕರು ಸುದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version