Site icon Suddi Belthangady

ಹತ್ಯಡ್ಕ: ದರ್ಬೆತಡ್ಕ ನಿವಾಸಿ ಪದ್ಮಾಕ್ಷಿ ಗೋಗಟೆ ನಿಧನ

ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ದರ್ಬೆತಡ್ಕ ಪರಶುರಾಮ ದೇವಸ್ಥಾನದ ಹತ್ತಿರದ ನಿವಾಸಿ ದಿ.ವಿಶ್ವೇಶ್ವರ ಗೋಗಟೆ ಯವರ ಪತ್ನಿ ಪದ್ಮಾಕ್ಷಿ ಗೋಗಟೆಯವರು (86 ವರ್ಷ) ಜು.16ರಂದು ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version