ಉಜಿರೆ: ಉಜಿರೆಯ ಹೃದಯ ಭಾಗದಲ್ಲಿರುವ ಅಮೃತ್ ಸಿಲ್ಕ್ಸ್ ನಲ್ಲಿ ಮನ್ಸೂನ್ (ಆಷಾಢ) ಸೇಲ್ಸ್ ನಡೆಯುತ್ತಿದ್ದೂ ಗ್ರಾಹಕ ರಿಂದ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದ್ದು ಬೇರೆ ತಾಲೂಕಿನಿಂದಲೂ ಗ್ರಾಹಕರು ಆಗಮಿಸುತ್ತಿದ್ದಾರೆ. ಅಮೃತ್ ಸಿಲ್ಕ್ ನಲ್ಲಿ ಡಿಸ್ಕೌಂಟ್ ಸೇಲ್ ಜು. 25ರ ವರೆಗೆ ನಡೆಯಲಿದೆ.
ಮಳಿಗೆಯಲ್ಲಿ ಮದುವೆ ಸೀರೆಗಳ ವಿಭಾಗ, ಮಹಿಳೆಯರ ಉಡುಪುಗಳು, ಪುರುಷರ ಸಿದ್ದ ಉಡುಪುಗಳು, ಮಕ್ಕಳ ಉಡುಪುಗಳು, ಹಾಗೂ ವಿವಿಧ ಹೆಸರಾಂತ ಬ್ರಾಂಡ್ ನ ಉಡುಪುಗಳ ಬೃಹತ್ ಸಂಗ್ರಹವಿದ್ದು, ಗ್ರಾಹಕರಿಗೆ ಆಯ್ಕೆಗೆ ವಿಪುಲ ಅವಕಾಶವಿದೆ. ಮದುವೆ ಸಹಿತ ಇನ್ನಿತರ ಎಲ್ಲ ಶುಭ ಸಮಾರಂಭಗಳಿಗೆ ಬೇಕಾದ ಅತ್ಯುತ್ತಮ ದರ್ಜೆಯ ವಸ್ತ್ರಗಳು ಅಮೃತ್ ಸಿಲ್ಕ್ ನಲ್ಲಿ ಲಭ್ಯವಿದೆ. ಮಹಿಳೆಯರ ಸಿದ್ದ ಉಡುಪುಗಳಾದ ಕುರ್ತಾ, ಲೆಗ್ಗಿಂಗ್ಸ್ ಚೂಡಿದಾರ್, ಫ್ಯಾನ್ಸಿ ಸೀರೆಗಳು, ಕಾಟನ್ ಸೀರೆಗಳು, ರೇಷ್ಮೆ ಸೀರೆಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ.
ಎಲ್ಲ ವಯೋಮಾನದವರಿಗೆ ಬೇಕಾದಂಥ ಉತ್ತಮ ದರ್ಜೆಯ ವಸ್ತ್ರಗಳು ಉಜಿರೆಯ ಹೃದಯಭಾಗದಲ್ಲಿರುವ ಅಮೃತ್ ಸಿಲ್ಕ್ ನಲ್ಲಿ ಲಭ್ಯವಿದೆ.
ನಮ್ಮ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ವಸ್ತ್ರಗಳನ್ನು ಸಿಗಬೇಕೆನ್ನುವ ದೃಷ್ಟಿಯಿಂದ ನೇರವಾಗಿ ಕಂಪೆನಿಯಿಂದಲೇ ಖರೀದಿಸಿದ ಆಕರ್ಷಕ ಉಡುಪುಗಳ ಬೃಹತ್ ಸಂಗ್ರಹ ಮಳಿಗೆಯಲ್ಲಿದೆ. ಎಂದು ಮಳಿಗೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.