Site icon Suddi Belthangady

ಭಾರಿ ಗಾಳಿ ಮಳೆಗೆ ಟಿ.ಬಿ ಕ್ರಾಸ್ ಕುತ್ರೊಟ್ಟು ರಸ್ತೆ ಬ್ಲಾಕ್

ಉಜಿರೆ: ಜು.17ರಂದು ಬೆಳಿಗ್ಗೆ ಸುರಿದ ಭಾರಿ ಗಾಳಿ ಮಳೆಗೆ ಟಿ.ಬಿ ಕ್ರಾಸ್ ಕುತ್ರೊಟ್ಟು ನಾಡ್ಜೆ ಬಳಿ ಮರ ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಹಾನಿ ಆಗಿದೆ.

ರಸ್ತೆ ಸಂಪೂರ್ಣ ಬ್ಲಾಕ್ ಆದ ಘಟನೆ ನಡೆದಿದೆ. ಹಲವಾರು ಮರಗಳು ಬೀಳುವ ಸ್ಥಿತಿಯಲ್ಲಿದೆ.3 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ತಂತಿಯ ಮೇಲೆ ಮರ ಬೀಳಲಿದೆ ಎಂದು ವರದಿ ಪ್ರಕಟಗೊಂಡಿತ್ತು. ಇಲಾಖೆ ಗಮನ ಹರಿಸಲೇ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version