Site icon Suddi Belthangady

ಪಾರೆಂಕಿ: ಅನುಗ್ರಹ ಮನೆ ನಿವಾಸಿ ಗುರುರಾಜ ಭಟ್ ನಿಧನ

ಮಡಂತ್ಯಾರು: ಪಾರೆಂಕಿ ಗ್ರಾಮದ ಪಾರೆಂಕಿ ಅನುಗ್ರಹ ಮನೆಯ ನಿವಾಸಿ ಗುರುರಾಜ ಭಟ್(72 ವರ್ಷ) ರವರು ಜುಲೈ 14ರಂದು ನಿಧನರಾದರು.

ಮೃತರು ಪತ್ನಿ ಸೂರ್ಯಕಲಾ ದೇವಿ, ಪುತ್ರ ರಾಘವೇಂದ್ರ ಭಟ್ ಕೆ.ಜಿ ಹಾಗೂ ಇಬ್ಬರು ಪುತ್ರಿಯರಾದ ಶ್ವೇತಾ ಕೆ.ಜಿ., ಶಾಂತಾ ಕೆ. ಜಿ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಸಹೋದರಿಯರನ್ನು ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

Exit mobile version