Site icon Suddi Belthangady

ನೆರಿಯ ಗ್ರಾಮದ ಶಿರಾಡಿ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು

ನೆರಿಯ: ನೆರಿಯ ಗ್ರಾಮ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ದೈವಸ್ಧಾನ ಬಯಲು ಇದರ ಕಾಣಿಕೆ ಡಬ್ಬಿ ಕಳವು ನಡೆದ ಪ್ರಕರಣವು ಜು.16ರಂದು ಬೆಳಕಿಗೆ ಬಂದಿದೆ.

ಗ್ರಾಮದ ದೊಂಪದಬಲಿ ನೇಮೋತ್ಸವ ನಡೆಯುವ ಗ್ರಾಮ ದೈವ ಹಾಗೂ ಪರಿವಾರ ದೈವಗಳ ದೈವಸ್ಧಾನ ಬಯಲು ಇದಕ್ಕೆ ಸಂಬಂದಿಸಿದ ಕಾಣಿಕೆ ಡಬ್ಬಿ ಇದಾಗಿದೆ.ಸಂಕ್ರಾತಿಯ ಪೂಜೆಗಾಗಿ ದೈವಸ್ಧಾನಕ್ಕೆ ಬಂದ ದೈವದ ಸೇವಕ ಭಕ್ತರ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ.

Exit mobile version