Site icon Suddi Belthangady

ನಿಶ್ಚಿತಾರ್ಥ: ಸಾಲ್ಮಲಿ-ಸುಹಿತ್

ಬೆಳ್ತಂಗಡಿಯ ಉದ್ಯಮಿ ಪ್ರಕಾಶ್ ಎಲೆಕ್ಟ್ರಾನಿಕ್ಸ್‌ನ ಮಾಲಕರಾದ ಪುಷ್ಪರಾಜ ಶೆಟ್ಟಿ ಮತ್ತು ಸುಮನ ಪಿ. ಶೆಟ್ಟಿ ದಂಪತಿಯ ಪುತ್ರಿ ಸಾಲ್ಮಲಿ ಹಾಗೂ ನಂದಳಿಕೆ ಸುನೀಲ್ ಶೆಟ್ಟಿ ಮತ್ತು ಅನುಸೂಯ ಶೆಟ್ಟಿ ದಂಪತಿಗಳ ಪುತ್ರ ಸುಹಿತ್‌ನೊಂದಿಗೆ ವಿವಾಹ ನಿಶ್ಚಿತಾರ್ಥವು ಜು.14ರಂದು ಉಡುಪಿ ಶಾಮಿಲಿ ಇಂಟರ್‌ನ್ಯಾಷನಲ್ ಸಭಾಭವನದಲ್ಲಿ ನಡೆಯಿತು.

Exit mobile version