Site icon Suddi Belthangady

ಬೆಂದ್ರಾಳ: ರಿಕ್ಷಾ ಪಲ್ಟಿ- ಚಾಲಕ ಸೇರಿ 4 ಮಂದಿಗೆ ಗಾಯ

ಬೆಂದ್ರಾಳ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಘಟನೆ ವರದಿಯಾಗಿದೆ.

ರಿಕ್ಷಾದಲ್ಲಿ ಇದ್ದ ಶಾಂತಮ್ಮ, ಸರೋಜಿನಿ, ಕಮಲಾಕ್ಷಿ, ಚಾಲಕ ರಘುನಾಥ ಸೇರಿ 4 ಮಂದಿಗೆ ಗಾಯವಾಗಿ ಸ್ಧಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Exit mobile version