Site icon Suddi Belthangady

ಗರ್ಡಾಡಿ: ಪೊಯ್ಯೆಗುಡ್ಡೆ ಬಳಿ ಬಸ್ ಮತ್ತು ಕಾರು ನಡುವೆ ಅಪಘಾತ

ಗರ್ಡಾಡಿ: ಪೊಯ್ಯೆಗುಡ್ಡೆ ಬಳಿ ಬೆಳ್ತಂಗಡಿಯಿಂದ ಮೂಡುಬಿದ್ರೆ ಕಡೆಗೆ ಹೋಗುತ್ತಿದ್ದ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಇಂದು ಜು.15ರಂದು ನಡೆದಿದೆ.

Exit mobile version