Site icon Suddi Belthangady

ಗರ್ಡಾಡಿ ನಿವಾಸಿ ಲೀಲಾ ಹೃದಯಾಘಾತದಿಂದ ನಿಧನ

ಗರ್ಡಾಡಿ: ಗರ್ಡಾಡಿ ನಿವಾಸಿ ಲೀಲಾ (53 ವರ್ಷ) ರವರು ಜು.15ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ ಲೋಕಪ್ಪ, ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version