ಕೊಯ್ಯೂರು: ಕೊಯ್ಯೂರು ಗ್ರಾಮದ ಕಿರಿಯಾಡಿ ಮಾರ್ಗೊಕ್ಕು ನಿವಾಸಿ ಯಶೋಧರ (41 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜುಲೈ 13ರಂದು ನಿಧನರಾದರು.
ಮೃತರು ತಂದೆ ಸಂಜೀವ ಗೌಡ, ತಾಯಿ ಗುಣವತಿ, ಪತ್ನಿ ರೇವತಿ, ಮಕ್ಕಳು ಯನ್ವಿತ್, ಯದ್ವಿತ್, ಸಹೋದರ, ಸಹೋದರಿ, ಅಪಾರ ಬಂಧು ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.