Site icon Suddi Belthangady

ಪಣಕಜೆ ಪಾಲು ನಿವಾಸಿ ಸುಬ್ರಮಣ್ಯ ಭಟ್ ನಿಧನ

ಬೆಳ್ತಂಗಡಿ: ಪಣಕಜೆಯ ಪಾಲು ನಿವಾಸಿ ಸುಬ್ರಮಣ್ಯ ಭಟ್ (74 ವ) ರವರು ಅಲ್ಪಕಾಲದ ಅಸೌಖ್ಯದಿಂದ ಜು.11ರಂದು ನಿಧನರಾದರು.

ಮೃತರು ಪತ್ನಿ, ಇಬ್ಬರು ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

Exit mobile version