Site icon Suddi Belthangady

ಪುದುವೆಟ್ಟು: ಬಾಯಿತ್ಯಾರು ಚನನ ಪೂಜಾರಿ ನಿಧನ

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಕೆಳಗಿನ ಬಾಯಿತ್ಯಾರು ನಿವಾಸಿ, ಕೃಷಿಕರಾಗಿದ್ದ ಚನನ ಪೂಜಾರಿ(75 ವ) ಜುಲೈ 12ರಂದು ನಿಧನ ಹೊಂದಿದರು.

ಅವರು ಪತ್ನಿ ಜಾನಕಿ, ಪುತ್ರರಾದ ಪುದುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪೂರ್ಣಾಕ್ಷ, ಪುನೀತ್, ಪುತ್ರಿ ಪ್ರಮೀಳಾರನ್ನು ಅಗಲಿದ್ದಾರೆ.

Exit mobile version