Site icon Suddi Belthangady

ನಿಡ್ಲೆ: ಬೂಡುಜಾಲ್ ನಲ್ಲಿ ದ್ವಾರಕ ಆಟೋ ಟೆಕ್ ಶುಭಾರಂಭ

ನಿಡ್ಲೆ: ಬೂಡುಜಾಲ್ ನಲ್ಲಿ ದ್ವಾರಕ ಆಟೋ ಟೆಕ್ ಗ್ಯಾರೇಜ್ ಪೂಜೆಯೊಂದಿಗೆ ಗ್ಯಾರೇಜ್ ಇಂದು ಜು.12ರಂದು ಶುಭಾರಂಭಗೊಂಡಿತು.

ಶಾಲೆತ್ತಡ್ಕ ಮಿಲ್ಕ್ ಸೊಸೈಟಿ ಕಾರ್ಯನಿರ್ವಾಹನಾಧಿಕಾರಿ ಮುರಳಿ ಕಳೆ೦ಜ ಇವರ ಮಾಲಕತ್ವದ ದ್ವಾರಕ ಆಟೋ ಟೆಕ್ ಗ್ಯಾರೇಜ್ ಇಂದಿನಿಂದ ಗ್ರಾಹಕರಿಗೆ ಸೇವೆ ನೀಡಲು ಆರಂಭಿಸಿದೆ.

Exit mobile version