Site icon Suddi Belthangady

ನಿಧನ: ನಡುಬೊಟ್ಟು ಚೆನ್ನಪ್ಪ ಮೂಲ್ಯ

ಮಡಂತ್ಯಾರ್ : ಪಾರೆಂಕಿ ಗ್ರಾಮದ ನಡುಬೊಟ್ಟು ನಿವಾಸಿ ಚೆನ್ನಪ್ಪ ಮೂಲ್ಯ (81) ಇವರು ಜು. 11ರಂದು ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ ಶ್ರೀ ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ್, ಧರ್ಮದರ್ಶಿ ರವಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Exit mobile version