ಗೇರುಕಟ್ಟೆ: ಕಳಿಯ ಗ್ರಾಮದ ಪೇರಾಜೆ ಬಲ್ಲಿದಡ್ಡ ಕೃಷಿ ಕಾಂತಪ್ಪ ಗೌಡ (76 ವರ್ಷ) ವಯೋ ಸಹಜ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜು.10ರಂದು ನಿಧನರಾದರು.
ಮೃತರು ಪತ್ನಿ ಶ್ರೀಮತಿ ಸೀತಮ್ಮ, ಮೂವರು ಪುತ್ರರಲ್ಲಿ ಓರ್ವ ತಿಲಕ್ ಗೌಡ ಬೆಳ್ತಂಗಡಿ ಲಾಯಿಲ ಪ್ರಸನ್ನ ಕಾಲೇಜಿನಲ್ಲಿ ಐ.ಟಿ.ಐ. ಉಪನ್ಯಾಸಕರಾಗಿದ್ದಾರೆ. ಇಬ್ಬರು ಪುತ್ರಿಯರು, ಆಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು-ಬಳಗವನ್ನು ಆಗಲಿದ್ದಾರೆ.
ಗೇರುಕಟ್ಟೆ: ಕೃಷಿಕ ಪೇರಾಜೆ ಬಲ್ಲಿದಡ್ಡ ಕಾಂತಪ್ಪ ಗೌಡ ನಿಧನ
