Site icon Suddi Belthangady

ಸ.ಹಿ.ಪ್ರಾ. ಶಾಲೆ ಮೇಲಂತಬೆಟ್ಟು ಮಕ್ಕಳಿಗೆ ಸಚಿನ್ ಕುಮಾರ್ ನೂಜೋಡಿ ಪುಸ್ತಕ ವಿತರಣೆ

ಮೇಲಂತಬೆಟ್ಟು: ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಮೇಲಂತಬೆಟ್ಟು ಶಾಲಾ ಮಕ್ಕಳಿಗೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿ ಜು. 9ರಂದು ಬರೆಯುವ ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಣೆ ಮಾಡಲಾಹಿತು.

ಈ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಯೋಗೇಶ್ ಕುಮಾರ್ ನಡಕ್ಕರ, ಶಾಲಾ ಮುಖ್ಯೋ ಉಪಾದ್ಯಾಯಿನಿ ರೂಪ, ಕೋಶಾಧಿಕಾರಿ ದಮಯಂತಿ, ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್, ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

Exit mobile version