Site icon Suddi Belthangady

ಅರಸಿನಮಕ್ಕಿ-ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು ಕಾರ್ಯ


ಅರಸಿನಮಕ್ಕಿ: ಅರಸಿನಮಕ್ಕಿಯಿಂದ ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು ಕಾರ್ಯವನ್ನು ಜು. 10ರಂದು ಮೆಸ್ಕಾಂ ಇಲಾಖೆಯವರು ನಡೆಸಿದರು.

ಇತ್ತೀಚೆಗೆ ಬರ್ಗುಳದ ಪ್ರತಿಕ್ಷಾ ಶೆಟ್ಟಿ ಸಾವನ್ನಪ್ಪಿರುವುದು. ಇಂತಹದೆ ಅಪಾಯಕಾರಿ ವಿದ್ಯುತ್ ಕಂಬಗಳಿಂದ ಒಟ್ಟು 15 ಅಪಾಯಕಾರಿ ವಿದ್ಯುತ್ ಕಂಬಗಳನ್ನು ಪ್ರತಿಕ್ಷಾ ಶೆಟ್ಟಿ ಅವಘಡದ ಸಂಧರ್ಭದಲ್ಲಿ ಸಾರ್ವಜನಿಕರು ಗುರುತಿಸಿ ಮೆಸ್ಕಾಂ ಇಲಾಖೆಗೆ ತೆರವುಗೊಳಿಸುವಂತೆ ಮನವಿ ಮಾಡಿದ್ದು.

ತಕ್ಷಣವೇ ತೆರವುಗೊಳಿಸುತ್ತೆವೆಂದು ಮೆಸ್ಕಾಂ ಇಲಾಖೆಯವರು ಸಾರ್ವಜನಿಕರಿಗೆ ಭರವಸೆ ನೀಡಿದ್ದರು.

Exit mobile version