Site icon Suddi Belthangady

ಶಿಬಾಜೆ: ಪೆರ್ಲ ನಿವಾಸಿ ಬಾಲಕೃಷ್ಣ ರೈ ನಿಧನ


ಶಿಬಾಜೆ: ಪೆರ್ಲ ನಿವಾಸಿ ಬಾಲಕೃಷ್ಣ ರೈ (56) ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ.

ಮೃತರು ಪತ್ನಿ ದೇವಕಿ ರೈ, ಮಕ್ಕಳಾದ ದೀಕ್ಷಿತ್ ರೈ, ದೀಕ್ಷಾ ರೈ, ಕುಟುಂಭಸ್ಥರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version