ಶಿಶಿಲ ಪೇರಿಕೆ ನಿವಾಸಿ ಕೃಷ್ಣಪ್ಪ ಮಲೆಕುಡಿಯ ಮತ್ತು ಸುನಂದಾ ದಂಪತಿಯ ಪುತ್ರಿ ಸುಪ್ರಿತಾ (16)ಅಸೌಖ್ಯದ ನಿಮಿತ್ತ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಸಂಜೆ ನಿಧನ ಹೊಂದಿರುತ್ತಾರೆ. ಮೃತರು ಅಪ್ಪ, ಅಮ್ಮ, ತಮ್ಮ ಸುಶಾಂತ್, ಅಜ್ಜಿ, ಅತ್ತೆ ಬಂದು ಬಳಗ, ಕುಟುಂಬಸ್ಥರನ್ನಗಳಿದ್ದಾರೆ.