Site icon Suddi Belthangady

ಪಟ್ರಮೆ: ಉಳಿಯಬೀಡು ಸಮೀಪ ರಸ್ತೆಗೆ ಉರುಳಿದ ಮರ

ಪಟ್ರಮೆ: ಉಳಿಯಬೀಡು ಸಮೀಪ ಜು.7ರಂದು ಸುರಿದ ಗಾಳಿಮಳೆಗೆ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ಸ್ವಲ್ಪ ಕಾಲ ಸಂಚಾರಕ್ಕೆ ತೊಂದರೆ ಉಂಟುಮಾಡಿತು. ತಕ್ಷಣ ಊರವರ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು.

Exit mobile version