Site icon Suddi Belthangady

ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ಕಳೆಂಜದ ಪುರುಷೋತ್ತಮರವರ ಚಿಕಿತ್ಸೆಗೆ ನೆರವಾಗಿ

ಕಳೆಂಜ: ಗ್ರಾಮದ ಪುರುಷೋತ್ತಮ ರವರು ತಲೆಯಲ್ಲಿ ಗೆಡ್ಡೆ (brain tumor) ಕಾಯಿಲೆ ಕಂಡುಬಂದಿದ್ದು, ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಶಸ್ತ್ರಚಿಕಿತ್ಸೆ ನಡೆದು, ಮುಂದಿನ ಅಗತ್ಯ ಆರೈಕೆಗೆ ರೂ. 7,00,000 ಲಕ್ಷ ವೆಚ್ಚ ಅಗತ್ಯವಿದ್ದು ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ವೈದ್ಯಕೀಯ ವೆಚ್ಚವನ್ನು ಬರಿಸಲು ದಾನಿಗಳ ಮೊರೆ ಹೋಗಿದ್ದಾರೆ. ಸಹೃದಯಿ ದಾನಿಗಳು ಪುರುಷೋತ್ತಮ ರವರ ಶಸ್ತ್ರ ಚಿಕಿತ್ಸೆಗೆ ನೆರವಾಗುವಂತೆ ತಿಳಿಸಲಾಗಿದೆ.

ಸಹಾಯ ಮಾಡುವವರು: Bank Details A/C: 3782500100126701, IFSC: KARB0000378 KARNATAKA BANK KAYARTHADKA, Mobile: 7899143648.

Exit mobile version