Site icon Suddi Belthangady

ಪಿಲ್ಯ ಭೋಜ ಶೆಟ್ಟಿ.ಎಂ ನಿಧನ

ಅಳದಂಗಡಿ: ಪಿಲ್ಯ ಗ್ರಾಮದ ಕೃಷಿಕರು ಹಾಗೂ ವ್ಯಾಪಾರಸ್ಥ ಭೋಜ ಶೆಟ್ಟಿ.ಎಂ (86 ವರ್ಷ) ಜು. 6ರಂದು ನಿಧನರಾದರು.

ಇವರು ಹಲವು ವರ್ಷಗಳಿಂದ ಪಿಲ್ಯದಲ್ಲಿ ವ್ಯಾಪಾರಸ್ಥರಾಗಿ, ಜನಸಂಘದಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ವಸಂತಿ ಬಿ.ಶೆಟ್ಟಿ, ಪುತ್ರ ಪ್ರಶಾಂತ್ ಶೆಟ್ಟಿ, ಭಾರತ್ ಆಟೋ ಕಾರ್ ಸೇಲ್ಸ್ ಮೆನೇಜರ್ ಪ್ರದೀಪ್ ಶೆಟ್ಟಿ, ಪುತ್ರಿ ಪ್ರವೀಣ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version