Site icon Suddi Belthangady

ಕುತ್ಲೂರು ಮರ ಬಿದ್ದು ರಸ್ತೆ ಬಂದ್

ನಾರಾವಿ: ಕುತ್ಲೂರು ಬಂತ್ರುಗುಡ್ಡೆ ಸಮೀಪ ಬೃಹತ್ ಗಾತ್ರದ ಮರ ಕಾರ್ಕಳ ಬೆಳ್ತಂಗಡಿ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಸಾರ್ವಜನಿಕರು ಸೇರಿ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ.

ಕುತ್ಲೂರು ಬಂತ್ರುಗುಡ್ಡೆ ಸಮೀಪ ಬೃಹತ್ ಗಾತ್ರದ ಮರ ಕಾರ್ಕಳ ಬೆಳ್ತಂಗಡಿ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಸಾರ್ವಜನಿಕರು ಸೇರಿ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ.

Exit mobile version