Site icon Suddi Belthangady

ಶಿರ್ಲಾಲು: ಬೈಲಡ್ಡ ನಿವಾಸಿ ಶತಾಯುಷಿ ರಾಮಕ್ಕು ನಿಧನ

ಶಿರ್ಲಾಲು: ಶಿರ್ಲಾಲು ಗ್ರಾಮದ ಬೈಲಡ್ಡ ಕಿಟ್ಟ ಮಲೆಕುಡಿಯರ ಪತ್ನಿ ರಾಮಕ್ಕು (105 ವರ್ಷ) ರವರು ಜು.2ರಂದು ನಿಧನರಾದರು.

ಮೃತರು 7 ಗಂಡು, 7 ಹೆಣ್ಣು ಮಕ್ಕಳು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version