Site icon Suddi Belthangady

ಭಾರಿ ಗಾಳಿ ಮಳೆಗೆ ಟಿ.ಬಿ ಕ್ರಾಸ್ ಕುತ್ರೊಟ್ಟು ನಾಡ್ಜೆ ಬಳಿ ವಿದ್ಯುತ್ ತಂತಿ ಮೇಲೆ ಬಿದ್ದ ಮರ

ಉಜಿರೆ: ಜು.03ರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಟಿ.ಬಿ ಕ್ರಾಸ್ ಕುತ್ರೊಟ್ಟು ರಸ್ತೆಯ ನಾಡ್ಜೆ ಬಳಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಹಾನಿ ಆಗಿದೆ.

ಹಲವಾರು ಮರಗಳು ಬೀಳುವ ಸ್ಥಿತಿಯಲ್ಲಿದೆ.

Exit mobile version