ಮಚ್ಚಿನ: ಮೇಗಿನ ಮನೆ ನಿವಾಸಿ ಪ್ರಗತಿಪರ ಕೃಷಿಕ ಕೃಷ್ಣಪ್ಪ ಪೂಜಾರಿ(74 ವರ್ಷ) ರವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.03ರಂದು ನಿಧನರಾದರು.
ಇವರು ಉತ್ತಮ ಕೃಷಿಕರು, ವಿವಿಧ ಸಂಘ ಸಂಸ್ಥೆಗಳ ಮಾರ್ಗದರ್ಶಕರು ಆಗಿದ್ದರು.
ಮೃತರು ಪತ್ನಿ ವಿಜಯ, ಪುತ್ರರಾದ ರಾಜೇಶ್, ಸಂದೇಶ್, ವಿಕೇಶ್ ರವರನ್ನು ಅಗಲಿದ್ದಾರೆ.