Site icon Suddi Belthangady

ಕುತ್ಲೂರು: ಮನೆಗೆ ಸಿಡಿಲು ಬಡಿದು ಹಾನಿ

ಕುತ್ಲೂರು: ನಾರಾವಿ ಗ್ರಾಮದ ಕುತ್ಲೂರಿನ ಬೋಪಾಡಿ ಮನೆಯ ತುಂಗಪ್ಪ ಪೂಜಾರಿಯವರ ಮನೆಯ ಗೋಡೆ, ಮೀಟರ್, ಕಾಂಪೌಂಡ್ ವಿದ್ಯುತ್ ಉಪಕರಣಗಳು ಸಿಡಿಲು ಬಡಿತಕ್ಕೆ ಸುಟ್ಟು ಕರಕಲಾಗಿದೆ.

Exit mobile version