Site icon Suddi Belthangady

ಉಜಿರೆಯಲ್ಲಿ ಕಾರು-ಬೈಕ್ ಅಪಘಾತ: ಬೈಕ್ ಸವಾರನಿಗೆ ಗಾಯ

ಉಜಿರೆ: ಉಜಿರೆಯಿಂದ ಬೆಳ್ತಂಗಡಿ ಬರುವ ರಸ್ತೆಯಲ್ಲಿ ಇಂದು(ಜೂ.29) ಬೆಳಗ್ಗೆ 10.45ರ ಸುಮಾರಿಗೆ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.

ಬೈಕ್ ಸವಾರನಿಗೆ ಗಾಯವಾಗಿದ್ದು, ಕೈಗೆ ತೀವ್ರತರದ ಗಾಯವಾಗಿರುವುದಾಗಿ ತಿಳಿದುಬಂದಿದೆ.

ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Exit mobile version