Site icon Suddi Belthangady

ಪಾರೆಂಕಿ: ಹಚ್ಚಬೆ ನಿವಾಸಿ ಕೃಷಿಕ ಪಿ.ಶಾಂತರಾಮ ಅಧಿಕಾರಿ ಹೃದಯಾಘಾತದಿಂದ ನಿಧನ

ಪಾರೆಂಕಿ: ಮಡಂತ್ಯಾರು ಪಾರೆಂಕಿ ಗ್ರಾಮದ ಹಚ್ಚಬೆ ನಿವಾಸಿ ಕೃಷಿಕ ಪಿ.ಶಾಂತರಾಮ ಅಧಿಕಾರಿ (76 ವರ್ಷ) ಜೂ 26ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version