Site icon Suddi Belthangady

ಅರಸಿನಮಕ್ಕಿ: ಮೂಜಿನಾಡು ನಿವಾಸಿ ಆಟೋ ಚಾಲಕ ಕೊರಗಪ್ಪ ಗೌಡ ನಿಧನ

ಅರಸಿನಮಕ್ಕಿ: ಇಲ್ಲಿಯ ಮೂಜಿನಾಡು ನಿವಾಸಿ ಹಿರಿಯ ಆಟೋ ಚಾಲಕ ಕೊರಗಪ್ಪ ಗೌಡ (57ವ) ರವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 25ರಂದು ನಿಧನ ಹೊಂದಿರುತ್ತಾರೆ.

ಮೃತರು ಪತ್ನಿ ಲಲಿತ, ಮಕ್ಕಳಾದ ಹೇಮಾಶ್ರೀ, ಲಾವಣ್ಯ ವನ್ಯಶ್ರೀ, ಹರ್ಷಿತ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Exit mobile version