Site icon Suddi Belthangady

ಬೆಳ್ತಂಗಡಿ: ಚರ್ಚ್ ಬಳಿಯ ಫೆಲ್ಸಿ ಡಿಕುನ್ಹಾ ನಿಧನ

ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ಬಳಿಯ ದಿ.ವಿನ್ಸೆಂಟ್ ಡಿ’ಸೋಜಾರವರ ಪತ್ನಿ ಫೆಲ್ಸಿ ಡಿಕುನ್ಹಾ (78ವ) ಜೂ.25ರಂದು ನಿಧನರಾದರು.

ಮೃತರು ಪುತ್ರ ಬೆಳ್ತಂಗಡಿ ಕ್ಯಾಥೊಲಿಕ್ ಸಹಕಾರಿ ಸಂಘದ ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜಾ ಸೇರಿದಂತೆ ವಿಲಿಯಂ ಡಿ’ಸೋಜಾ, ರಿಚರ್ಡ್ ಡಿ’ಸೋಜಾ, ಶಾಂತಿ ಡಿ’ಸೋಜಾ, ಸಹೋದರ ವಂ.ಫಾ.ತಿಯೋ ಡಿಕುನ್ಹಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version