Site icon Suddi Belthangady

ಗೋಳಿಯಂಗಡಿ: ಕಾರು ಮತ್ತು ರಿಕ್ಷಾ ನಡುವೆ ಅಪಘಾತ- ಇಬ್ಬರಿಗೆ ಗಂಭೀರ ಗಾಯ

ಗೋಳಿಯಂಗಡಿ: ಪಡಂಗಡಿಯಿಂದ ಮೂಡುಬಿದ್ರೆ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಎದುರುಗಡೆಯಿಂದ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದ ಘಟನೆ ಇಂದು (ಜೂ.25ರಂದು) ನಡೆದಿದೆ.

ಇಬ್ಬರಿಗೆ ಗಂಭೀರ ಗಾಯವಾಗಿದೆ.

Exit mobile version