Site icon Suddi Belthangady

ಸುಲ್ಕೇರಿಮೊಗ್ರು: ಮನೆಗೆ ಮರ ಬಿದ್ದು ಹಾನಿ

ಅಳದಂಗಡಿ: ಸುಲ್ಕೇರಿಮೊಗ್ರು ಅಣ್ಣು ನಲಿಕೆ ಪೋರಿಂಜ ಇವರ ಮನೆಗೆ ಜೂ.24ರಂದು ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ದೊಡ್ಡ ಗಾತ್ರದ ಮರ ಮನೆಯ ಮಾಡಿನ ಮೇಲೆ ಬಿದ್ದು ಬಾರಿ ಹಾನಿ ಉಂಟಾಗಿದೆ.

ಇದನ್ನು ಊರಿನವರು ಮತ್ತು ಶೌರ್ಯ ವಿಪತ್ತು ಘಟಕ ಅಳದಂಗಡಿಯ ಸದಸ್ಯರು ಬಂದು ಕೂಡಲೆ ತೆರವುಗೊಳಿಸಲು ಸಹಕರಿಸಿದರು.

Exit mobile version