Site icon Suddi Belthangady

ಶಿಬಾಜೆ: ಪೆರ್ಲ ತಂಬ್ಲಾಜೆ ಮನೆ ನಾರ್ನಪ್ಪ ಗೌಡ ನಿಧನ

ಶಿಬಾಜೆ: ಇಲ್ಲಿಯ ತಂಬ್ಲಾಜೆ ಮನೆ ನಿವಾಸಿ ನಾರ್ನಪ್ಪ ಗೌಡ(78 ವರ್ಷ) ಇಂದು (ಜೂನ್ 23) ಮುಂಜಾನೆ 8ಗಂಟೆಗೆ ವಯೋ ಸಹಜ ಅಸೌಖ್ಯದಿಂದ ದೈವಾದೀನರಾದರು.

ಮೃತರು ಪುತ್ರಿಯರಾದ ಲಲಿತ, ಜಯಂತಿ, ಓರ್ವ ಪುತ್ರ ಯೋಗೀಶ್ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Exit mobile version