Site icon Suddi Belthangady

ಅಂಡಿಂಜೆ: ಯೋಗ ದಿನಾಚರಣೆ

ಅಂಡಿಂಜೆ: ಗ್ರಾಮ ಪಂಚಾಯತು ಅಮೃತ ಸರೋವರ ಯೋಜನೆಯಡಿ ಮಂಜೂರಾದ ಕಂಚಕೆರೆ ಬಳಿ ಯೋಗ ಕಾರ್ಯಕ್ರಮ ಜೂ.21ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಂಡಿಂಜೆ ಗ್ರಾಮ ಪಂಚಾಯತು ಅಧ್ಯಕ್ಷ ನಿತಿನ್ ಎಂ, ಉಪಾಧ್ಯಕ್ಷೆ ಶ್ವೇತಾ, ಪಂಚಾಯತು ಸದಸ್ಯರಾದ ಹರೀಶ್ ಹೆಗ್ಢೆ, ಪಂಜಾಯತು ಅಭಿವೃಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ಪಂಚಾಯತು ಕಾರ್ಯದಶಿ ಚಂಪಾ, ಸಮುದಾಯ ಆರೋಗ್ಯ ಅಧಿಕಾರಿ ಕು.ಸ್ವಾತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತು ಸಿಬ್ಬಂದಿ ಶೀನ.ಕೆ ಇವರು ಸ್ವಾಗತಿಸಿ ವಂದಿಸಿದರು.

Exit mobile version